Annabhagya Scheme:ಅನ್ನಭಾಗ್ಯ ಫಲಾನುಭವಿಗಳಿಗೆ ಸಿಹಿಸುದ್ದಿ! ಹೊಸ ಘೋಷಣೆಯನ್ನು ಮಾಡಿದ ಸಿಎಂ ಸಿದ್ದರಾಮಯ್ಯ!

Annabhagya Scheme:ಅನ್ನಭಾಗ್ಯ ಫಲಾನುಭವಿಗಳಿಗೆ ಸಹಿಸುದ್ದಿ!

ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲಾ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿಯಾಗಿರುತ್ತದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕು. 

ನಿಮಗೆ ಈ ಒಂದು ಲೇಖನದ ಮುಖಾಂತರ ಅನ್ನಭಾಗ್ಯ ಯೋಜನೆಯಲ್ಲಿ ಆಗಿರುವಂತಹ ಬದಲಾವಣೆಗಳ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ ಸ್ನೇಹಿತರೆ. 

Also Read This:ಶಿವರಾತ್ರಿಗೆ ಜಿಯೋ ಗ್ರಾಹಕರಿಗೆ ಅಂಬಾನಿ ಯಿಂದ ಬಂಪರ್ ಆಫರ್! ಈ ಮಾಹಿತಿಯನ್ನು ತಿಳಿದುಕೊಳ್ಳಿ…!

ಪ್ರತಿದಿನವೂ ಕೂಡ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನ ಕೂಡ ನೀವು ಪಡೆಯಲು ಬಯಸಿದರೆ ಮಾಧ್ಯಮದ ಚಂದದಾರರಾಗಿ. 

Annabhagya Scheme

ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ(Annabhagya Scheme)ಸಿಎಂ ಸಿದ್ದರಾಮಯ್ಯನವರು ಒಂದು ಹೊಸ ಸಿಹಿ ಸುದ್ದಿಯನ್ನು ನೀಡಿದ್ದಾರೆ ಆ ಸಿ ಸುದ್ದಿ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಕೆಳಗೆ ನೀಡುತ್ತೇನೆ ಆದಕಾರಣ ಲೇಖನ ಕೊನೆತನಕ ಓದಿ. 

ಸ್ನೇಹಿತರೆ ನಮ್ಮ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ಪಂಚ ಗ್ಯಾರಂಟಿ ಯೋಜನೆಗಳನ್ನ ಬಿಡುಗಡೆ ಮಾಡುತ್ತೇವೆ ಎಂದು ಭಾಷ ನೀಡಿತು ಅದರಂತೆ ಆ ಯೋಜನೆಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ ಈ ಪಂಚ ಯೋಜನೆಗಳಲ್ಲಿ ಒಂದಾಗಿರುವಂತಹ ಅನ್ನ ಭಾಗ್ಯ ಯೋಜನೆಯು ಮಹತ್ವವನ್ನ ಹೊಂದಿದೆ. 

Also Read This:ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಐಪಿಎಲ್ ಸಲುವಾಗಿ ಜಿಯೋ ಹಾಟ್ ಸ್ಟಾರ್ ಉಚಿತ ರಿಚಾರ್ಜ್ ಯೋಜನೆ ಘೋಷಣೆ!

ಅನ್ನಭಾಗ್ಯ ಯೋಜನೆಯಡಿಯಲ್ಲಿ(Annabhagya Scheme) 10 ಕೆಜಿ ಅಕ್ಕಿ ನೀಡುವುದಾಗಿ ನಮ್ಮ ಒಂದು ಕಾಂಗ್ರೆಸ್ ಸರ್ಕಾರವು ಭರವಸೆ ನೀಡಿತು ಆದರೆ ಅಷ್ಟು ಅಕ್ಕಿಯನ್ನು ನೀಡಲು ನಮ್ಮ ಒಂದು ಕೇಂದ್ರ ಸರ್ಕಾರವು ಒಪ್ಪಲಿಲ್ಲ ಆದಕಾರಣ ಕೇವಲ ಐದು ಕೆಜಿ ಅಕ್ಕಿ ಅನ್ನ ಕೇಂದ್ರ ಸರ್ಕಾರವು ನೀಡುತ್ತದೆ. 

ಇನ್ನುಳಿದ ಐದು ಕೆಜಿ ಅಕ್ಕಿಯ(Annabhagya Scheme)ಬದಲಾಗಿ ಹಣವನ್ನ ನೀಡುವುದಾಗಿ ನಮ್ಮ ಒಂದು ರಾಜ್ಯ ಸರ್ಕಾರವು ಭರವಸೆ ನೀಡಿದ್ದು ಅದರಂತೆ ಎಲ್ಲರಿಗೂ ಕೂಡ 5 ಕೆಜಿ ಅಕ್ಕಿ ಹಣವನ್ನು ನಮ್ಮ ಒಂದು ರಾಜ್ಯ ಸರ್ಕಾರವು ನೀಡುತ್ತಾ ಬಂದಿದೆ ಆದರೆ ಇದು ಈಗ ಇದರಲ್ಲಿ ಬದಲಾವಣೆ ಮಾಡಿದ್ದಾರೆ. 

ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಬದಲಾವಣೆ 

ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆ(Annabhagya Scheme)ಅಡಿಯಲ್ಲಿ ಬದಲಾವಣೆಯನ್ನು ನಮ್ಮ ಒಂದು ರಾಜ್ಯ ಸರ್ಕಾರವು ಮಾಡಿದ್ದು ಇಲ್ಲಿಯವರೆಗೆ ನೀಡುತ್ತಿದ್ದಂತಹ 5 ಕೆಜಿಯ ಅಕ್ಕಿ ಹಣದ ಬದಲಾಗಿ ಅಕ್ಕಿಯನ್ನೇ ನೀಡುವುದಾಗಿ ರಾಜ್ಯ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ. 

ಅದರಂತೆ ಮುಂದಿನ ತಿಂಗಳ ರೇಷನ್ ನಲ್ಲಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಇದು ನನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ಎಂದರೆ ತಪ್ಪಾಗಲಾರದು. 

ಇದನ್ನು ಓದಿ:ಗೆಳೆಯರೇ ಪ್ರತಿದಿನವೂ ಕೂಡ ಇದೇ ತರದ ಅನ್ನಭಾಗ್ಯ ಯೋಜನೆಯ ಹಣದ ಬಗ್ಗೆ ಗುರು ಲಕ್ಷ್ಮಿ ಯೋಜನೆಯ ಹಣದ ಬಗ್ಗೆ ನೀವು ಮಾಹಿತಿಯನ್ನು ತಿಳಿಯಲು ಬಯಸಿದರೆ ನಮ್ಮ ಮಾಧ್ಯಮದ ಚಂದ ಆಧಾರವಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

Leave a Comment