Jio IPL Plan:ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ!
ನಮಸ್ಕಾರ ಗೆಳೆಯರೇ, ನಾಳಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ಜಿಯೋ ರಿಚಾರ್ಜ್ ಪ್ಲಾನ್ ನ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಸಿಕೊಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಬೇಕಾಗುತ್ತದೆ ಲೇಖನವನ್ನು ಕೊನೆತನಕ ಓದಿದಾಗ ಮಾತ್ರ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಒಂದು ವೇಳೆ ನೀವೇನಾದರೂ ಈ ಒಂದು ಲೇಖನವನ್ನ ಕೊನೆ ತನಕ ಓದದೆ ಹೋದರೆ ಯಾವುದೇ ರೀತಿಯ ಮಾಹಿತಿ ನಿಮಗೆ ತಿಳಿಯುವುದಿಲ್ಲ ಜೊತೆಗೆ ಅರ್ಥವಾಗುವುದಿಲ್ಲ ಆದಕಾರಣ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕು.
ಐಪಿಎಲ್ ಚಾಂಪಿಯನ್ ಟ್ರೋಫಿ ಇನ್ಯಾನು ಶುರುವಾಗುತ್ತಿದ್ದು ಇದರ ಸಲುವಾಗಿ ಅಂಬಾನಿಯವರು ಉಚಿತ ಜಿಯೋ ಹಾಟ್ ಸ್ಟಾರ್ ಉಚಿತ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡುವಂತಹ ಒಂದು ಘೋಷಣೆಯನ್ನು ಮಾಡಿದ್ದಾರೆ ಇದು ಎಷ್ಟರಮಟ್ಟಿಗೆ ಸತ್ಯ ಮತ್ತು ಸುಳ್ಳು ಎಂಬುದರ ಬಗ್ಗೆ ಈ ಒಂದು ಲೇಖನದ ಮೂಲಕ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.
ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು. ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಮಾಡಿಕೊಳ್ಳಿ.
Jio IPL Plan
ಹೌದು ಸ್ನೇಹಿತರೆ ಐಪಿಎಲ್ ಚಾಂಪಿಯನ್ಸ್ ಟ್ರೋಫಿ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು ಐಪಿಎಲ್ ಸಲುವಾಗಿ ಜಿಯೋ ಮಾಲೀಕರಾದಂತಹ ಅಂಬಾನಿಯವರು, ಜಿಯೋ ಹಾಟ್ ಸ್ಟಾರ್ ಉಚಿತ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿಯು ಇತ್ತೀಚೆಗೆ ಜಾಲತಾಣದಲ್ಲಿ ಬಾರಿ ಹರಿದಾಡುತ್ತಿದ್ದು ಇದರ ಬಗ್ಗೆ ಸತ್ಯಾಂಶವನ್ನು ಇಲ್ಲಿ ತಿಳಿಯೋಣ ಬನ್ನಿ.
ಐಪಿಎಲ್ ಸಲುವಾಗಿ ಜಿಯೋಹಾಟ್ಸ್ಟಾರ್ ಉಚಿತ
ಗೆಳೆಯರೇ ಐಪಿಎಲ್ ಸಲುವಾಗಿ ಜಿಯೋ ಹಾಟ್ ಸ್ಟಾರ್ ಉಚಿತ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿಯು ಸುಳ್ಳು. ಅಂಬಾನಿಯವರು ಹೊಸ ರಿಚಾರ್ಜ್ ಪ್ಲಾನ್ ಘೋಷಣೆ ಮಾಡುವುದಂತೂ ಸತ್ಯ ಅದು ಏನೆಂದರೆ ಜಿಯೋ ಸಿನಿಮಾದಲ್ಲಿ ಹಲವಾರು ಜನರು ಐಪಿಎಲ್ ಚಾಂಪಿಯನ್ ಟ್ರೋಪಿಯನ್ನ ವೀಕ್ಷಣೆ ಮಾಡುತ್ತಾರೆ.
ಜಿಯೋ ಸಿನಿಮಗೊಳಿಸಲು ಅದಕ್ಕೆ ಇರುವಂತಹ ಒಂದು ಸಪರೇಟ್ ರಿಚಾರ್ಜ್ ಅನ್ನು ಮಾಡಿಸಬೇಕಾಗಿತ್ತು. ಅದರಲ್ಲಿ ಕೇವಲ ಒಂದು ತಿಂಗಳು ಇಲ್ಲವೇ ವಾರ್ಷಿಕವಾದ ರಿಚಾರ್ಜ್ ಯೋಜನೆಗಳು ಮಾತ್ರ ಲಭ್ಯವಿತ್ತು. ಅದರಲ್ಲಿ ಯಾವುದೇ ರೀತಿಯ ಡೇಟಾವೊಚಾರ್ಗಳು ಮತ್ತು ಡೇಟಾ ಸಿಗುತ್ತಿರಲಿಲ್ಲ. ಆದರೆ ಇದೀಗ ಅಂಬಾನಿಯವರು ಬೇರೆ ಪ್ಲಾನ್ ಗಳಂತೆ ಜಿಯೋ ಸಿನಿಮಾ ಸಬ್ಸ್ಕ್ರಿಪ್ಷನ್ ಹೊಂದಿರುವಂತಹ ರಿಚಾರ್ಜ್ ಯೋಜನೆಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಇದರಿಂದ ಪ್ರತಿದಿನವೂ ಕೂಡ ಎರಡು ಜಿಬಿ ಡೇಟ ಹಾಗೂ ಅನ್ಲಿಮಿಟೆಡ್ ಕರೆಗಳು ಜೊತೆಗೆ ಜೀಯೊ ಸಿನಿಮಾ ಉಚಿತ ಸಬ್ಸ್ಕ್ರಿಪ್ಷನ್ ಕೂಡ ಪಡೆಯಬಹುದಾಗಿದೆ. ಇದು ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿ ಜೊತೆಗೆ ಸಂತೋಷವನ್ನು ತಂದುಕೊಟ್ಟಿದೆ.
ಇದನ್ನು ಓದಿ:ಗೆಳೆಯರೇ ನಾವು ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನಮ್ಮ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತೇವೆ ನಾವು ಬರೆದು ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿರಿ.