Jio Offers:ಶಿವರಾತ್ರಿಗೆ ಜಿಯೋ ಭರ್ಜರಿ ಆಫರ್! ಹಲವಾರು ಸೌಲಭ್ಯಗಳು ಬಿಡುಗಡೆ!

Jio Offers:ಶಿವರಾತ್ರಿಗೆ ಜಿಯೋ ಭರ್ಜರಿ ಆಫರ್! ಹಲವಾರು ಸೌಲಭ್ಯಗಳು ಬಿಡುಗಡೆ!

ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇನೆ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿ ಆಗಿರುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬೇಕು ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನ ಓದಿದ್ದಕ್ಕೆ ಉಪಯೋಗವಾಗುತ್ತದೆ. 

Also Read: ಗೃಹಲಕ್ಷ್ಮಿ ಯೋಜನೆಯ ಮೊತ್ತ 3,000 ಕ್ಕೆ ಏರಿಕೆ! ಸರಕಾರದ ಮಹತ್ವದ ಚಿಂತನೆ!

ತಾವುಗಳು ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಿ.

ಗೆಳೆಯರೇ ಇದೇ ತರದ ವಿಶೇಷವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ಓದಲು ಬಯಸಿದರೆ ನಮ್ಮ ಮಾಧ್ಯಮದ ಚಂದದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪ್ರತಿದಿನ ಕೂಡ ಪಡೆಯಬಹುದು. 

ಶಿವರಾತ್ರಿಗೆ ಜಿಯೋ ಭರ್ಜರಿ ಆಫರ್!(Jio Offers)

ಹೌದು ಸ್ನೇಹಿತರೆ ಜಿಯೋ ಏನಿದೆ ಅದು ತನ್ನ ಗ್ರಾಹಕರಿಗೆ ಶಿವರಾತ್ರಿಗೆ ಹೊಸ ದಮಕಗಳನ್ನ(Jio Offers)ಬಿಡುಗಡೆ ಮಾಡಿದೆ ಜೊತೆಗೆ ಭರ್ಜರಿ ಕೊಡುಗೆಗಳನ್ನು ಕೂಡ ನೀಡಿದೆ ಆ ಭರ್ಜರಿ ಕೊಡುಗೆಗಳು ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ನೀಡಲಾಗಿರುತ್ತದೆ. ಆದಕಾರಣ ಈ ಲೇಖನದಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ನೀವು ಓದಿ ತಿಳಿದುಕೊಳ್ಳಿ. 

ಶಿವರಾತ್ರಿ ಹಬ್ಬದ ಸಲುವಾಗಿ ಜಿಯೋ ಗ್ರಾಹಕರಿಗೆ ಬಂಪರ್ ಕೊಡುಗೆಗಳು(Jio Offers)ಜಿಯೋ ಫ್ರೀ ಯೋಜನೆಯ ಮತ್ತು 350 ಮೌಲ್ಯದ ಪ್ರಯೋಜನಗಳಿಗೆ ಪ್ರವೇಶವನ್ನು ಜಿಯೋ ನೀಡುತ್ತಿದೆ ಅದರಲ್ಲಿ ಜನಪ್ರಿಯ ಬ್ರಾಂಡುಗಳಾದಂತಹ ಜೀವ ಮತ್ತು ಸುಗ್ಗಿಯ ಓಚರ್ ಗಳನ್ನು ಕೂಡ ನೀವು ಈ ಒಂದು ಧಮಾಕದಲ್ಲಿ ಪಡೆಯಬಹುದಾಗಿದೆ. 

Also Read: ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

ಈ ಒಂದು ಧಮಾಕವು ಫೆಬ್ರುವರಿ 25 ರಿಂದ ಮಾರ್ಚ್ ಐದರವರೆಗೆ ಸಿಗಲಿದೆ. ಜಿಯೋಗ್ರಾಹಕರು ಈ ಒಂದು ಧಮಾಕದಲ್ಲಿ ಏನಿದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು. 

ಶಿವರಾತ್ರಿ ಧಮಾಕ ಆಫರ್ ನಲ್ಲಿ ಏನಿದೆ…?

  • ಇಸ್ ಮೈ ಟ್ರಿಪ್ನಿಂದ 3000 ವೋಚರ್ಗಳನ್ನ ಪಡೆಯಬಹುದು 
  • ಹೋಟೆಲ್ ಮತ್ತು ವಿಮಾನ ಪ್ರಯಾಣದ ಬುಕ್ಕಿಂಗ್ ಅನ್ವಯಿಸುತ್ತದೆ 
  • ಈ ಹಬ್ಬದ ಋತುವಿನಲ್ಲಿ ಆನ್ಲೈನಲ್ಲಿ ಶಾಪಿಂಗ್ ಮಾಡಲು ಬಯಸುವ ಗ್ರಾಹಕರಿಗೆ 999 ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗಳಿಗೆ ಮಾನ್ಯವಾಗಿರುವಂತಹ ಕೂಪನ್ಗಳು ಸಿಗಲಿವೆ 
  • 150 ರೂಪಾಯಿಯ Swiggy ವೋಚರ್ನಲ್ಲಿ ರೇತಿ ಕೂಡ ಸಿಗಲಿದೆ

ವಿಶೇಷ ಮಾಹಿತಿ:ರೂಪಾಯಿ 3599 ಯೋಜನೆಯನ್ನು 365 ದಿನಗಳ ಮಾನ್ಯತೆಯನ್ನ ಹೊಂದಿರುವಂತಹ ಯೋಜನೆಯಾಗಿದೆ ಇದನ್ನು ವಾರ್ಷಿಕ ಬಳಕೆಗಾಗಿ ವಿನ್ಯಾಸಗೊಳಿಸಲಾಗಿರುತ್ತದೆ ಪ್ರತಿದಿನವೂ ಕೂಡ ನೀವು 2.5gb ಡೇಟಾವನ್ನು ಪಡೆಯಬಹುದಾಗಿದೆ. 

ಇದನ್ನು ಓದಿ:ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ಓದಲು ಬಯಸಿದರೆ ಮಾಧ್ಯಮದ ಚಂದದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪಡೆಯಬಹುದು. 

Leave a Comment