New Ration Card:ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ! ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು!

New Ration Card:ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ!

ನಮಸ್ಕಾರ ಗೆಳೆಯರೇ, ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ಹೊಸ ರೇಷನ್ ಕಾರ್ಡ್ (New Ration Card) ಪಡೆಯುವ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ. 

Also Read: ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ! ಕೆಲವು ದಿನಗಳು ಮಾತ್ರ ಬಾಕಿ!

ಸ್ನೇಹಿತರೆ ನಾವ್ ಪ್ರತಿದಿನವೂ ಕೂಡ ಇದೇ ತರದ ಉಪಯುಕ್ತ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಬೇಕು ಜೊತೆಗೆ ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಮಾಡಿಕೊಳ್ಳಬೇಕಾಗುತ್ತದೆ. 

Also Read: ಜಿಯೋ 98 ದಿನಗಳ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.!

ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶವನ್ನು ನಮ್ಮ ಒಂದು ರಾಜ್ಯ ಸರ್ಕಾರ ನೀಡಿದೆ ಒಂದು ಹೊಸ ಪಡಿತರ ಚೀಟಿಯನ್ನು ಪಡೆಯಲು ನೀವು ಮಾಡಬೇಕಾದ ಕೆಲಸ ಏನು ಹಾಗೂ ಎಲ್ಲಿ ಹೋಗಿ ಹೊಸ ಪಡಿತರ ಚೀಟಿಯನ್ನು ಪಡೆಯಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ಮಾಹಿತಿ ನೀಡಲಾಗಿರುತ್ತದೆ ಕಾರಣ ಲೇಖನಗಳನ್ನು ಕೊನೆ ತನಕ ಓದಿ.

New Ration Card

ನಮಗೊಂದು ರಾಜ್ಯದ ಆಹಾರ ಇಲಾಖೆಯು ಷರತ್ತಿನ ಅನ್ವಯ ಹೊಸ ಪಡಿತರ ಚೀಟಿ (New Ration Card) ಯನ್ನು ಪಡೆಯಲು ಅವಕಾಶವನ್ನು ನೀಡಲಾಗಿರುತ್ತದೆ. ರಾಜ್ಯದಲ್ಲಿರುವಂತಹ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಉಚಿತವಾಗಿ ಧಾನ್ಯಗಳನ್ನ ನೀಡುವುದು ಈ ಒಂದು ಆಹಾರ ಇಲಾಖೆಯ ಕಾರ್ಯವಾಗಿದೆ. 

ಧಾನ್ಯಗಳನ್ನು ಪಡೆಯಲು ನಾಗರಿಕರವಲ್ಲಿ ಪಡಿತರ ಚೀಟಿ ಇರುವುದು ಕಡ್ಡಾಯವಾಗಿದೆ. ಈ ಒಂದು ಪಡಿತರ ಚೀಟಿಯು ಕೇವಲ ಧಾನ್ಯಗಳನ್ನು ಪಡೆಯಲು ಮಾತ್ರದಲ್ಲದೆ ಹಾಸ್ಪಿಟಲ್ಗಳಲ್ಲಿ ಕೇಳಲಾಗುವಂತಹ ಪ್ರಮುಖ ದಾಖಲೆಯಾಗಿದೆ. ಈ ಒಂದು ದಾಖಲೆ ಇದ್ದರೆ ಸರ್ಕಾರದ ವತಿಯಿಂದ ಕೆಲವು ಸೌಲಭ್ಯಗಳನ್ನ ದವಖಾನೆಗಳಲ್ಲಿ ಕೂಡ ಪಡೆಯಬಹುದು. 

ಇದೀಗ ಇಂತಹ ಒಂದು ಪಡಿತರ ಚೀಟಿಯನ್ನು ಷರತ್ತಿನ ಅನ್ವಯ ಪಡೆಯಲು ಅವಕಾಶವನ್ನು ನೀಡಲಾಗಿದೆ ಆಹಾರ ಇಲಾಖೆಯು ನೀಡಿರುವಂತಹ ಶರತ್ತು ಯಾವ್ಯಾವು ಎಂದು ತಿಳಿಯಲು ಕೆಳಗೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಬೇಕು ಲೇಖನವನ್ನ ಕೊನೆಯ ತನಕ ಒತ್ತಿದಾಗ ಮಾತ್ರ ಷರತ್ತುಗಳು ಯಾವ್ಯಾವು ಎಂಬುದರ ಬಗ್ಗೆ ಮಾಹಿತಿ ದೊರೆಯುತ್ತದೆ. 

ಹೊಸ ಪಡಿತರ ಚೀಟಿ ಪಡೆಯಲು ಷರತ್ತುಗಳು 

ಮೆಡಿಕಲ್ ಎಮರ್ಜೆನ್ಸಿ ಇದ್ದವರಿಗೆ ಮಾತ್ರ ಅವಕಾಶ 

ಹೌದು ಸ್ನೇಹಿತರೆ ಮೆಡಿಕಲ್ ಎಮರ್ಜೆನ್ಸಿ ಇರುವಂಥವರಿಗೆ ಮಾತ್ರ ಹೊಸ ಪಡಿತರ ಚೀಟಿಯನ್ನು ಪಡೆಯಲು ಅವಕಾಶ ನೀಡಲಾಗಿರುತ್ತದೆ ಇಲ್ಲದೆ ಇರುವವರಿಗೆ ಯಾವುದೇ ರೀತಿಯ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುವುದಿಲ್ಲ ಈ ಒಂದು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿದೆ ಕೆಳಗೆ ಮಾಹಿತಿ ನೀಡಿದ್ದೇವೆ. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಬಯೋಮೆಟ್ರಿಕ್ 
  • ಮೊಬೈಲ್ ಸಂಖ್ಯೆ 
  • ಜನನ ಪ್ರಮಾಣ ಪತ್ರ (ಆರು ವರ್ಷದ ಒಳಗಿನ ಮಗುವಿದ್ದರೆ ಮಾತ್ರ) 
  • ಮೆಡಿಕಲ್ ಎಮರ್ಜೆನ್ಸಿ ರಿಪೋರ್ಟ್

ಅರ್ಜಿ ಎಲ್ಲಿ ಸಲ್ಲಿಸಬೇಕು…?

ನೀವೇನಾದರೂ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿದ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ; ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನವು ಇಷ್ಟವಾಗಿದ್ದರೆ ಇದೇ ತರದ ಪಡಿತರ ಚೀಟಿಗೆ ಸಂಬಂಧಪಟ್ಟಂತಹ ಲೇಖನಗಳನ್ನು ಪ್ರತಿದಿನವೂ ಕೂಡ ಓದಲು ಬಯಸಿದರೆ ಮಾಧ್ಯಮದ ಚಂದದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

Leave a Comment