Ration Card Correction:ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ! ಕೆಲವು ದಿನಗಳು ಮಾತ್ರ ಬಾಕಿ!

Ration Card Correction:ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ನಮಸ್ಕಾರ ಗೆಳೆಯರೇ, ನಾಡಿನ ಎಲ್ಲ ನನ್ನ ಪ್ರೀತಿಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಬೇಕು ಅಂದಾಗ ಮಾತ್ರ ನಿಮಗೆ ರೇಷನ್ ಕಾರ್ಡ್ ತಿದ್ದುಪಡಿ ಗೆ ರಾಜ್ಯ ಸರ್ಕಾರ ಬಿಟ್ಟಿರುವಂತಹ ಅವಕಾಶದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

Also Read: ಮನೆಯಲ್ಲೇ ಪಿವಿಸಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ, ಅರ್ಜಿ ಸಲ್ಲಿಕೆ ಆರಂಭ.!

ತಾವುಗಳು ಲೇಖನವನ್ನು ಕೊನೆತನಕ ಓದಿದಾಗ ಮಾತ್ರ ಇದರಲ್ಲಿರುವ ಮಾಹಿತಿಯನ್ನು ತಿಳಿಯಬಹುದಾಗಿದೆ ಲೇಖನವನ್ನ ಕೊನೆತನಕ ಸರಿಯಾಗಿ ಓದದೆ ಹೋದರೆ ಯಾವುದೇ ರೀತಿಯ ಮಾಹಿತಿ ನಿಮಗೆ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ. 

ಗೆಳೆಯರೇ ನಾವು ಈ ಒಂದು ಲೇಖನದ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಯಾವ ರೀತಿಯಲ್ಲಿ ಅವಕಾಶವನ್ನು ನೀಡಲಾಗಿದೆ ಹಾಗೂ ತಿದ್ದುಪಡಿಗೆ ಬೇಕಾಗುವ ದಾಖಲೆಗಳು ಯಾವ್ಯಾವು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಒಂದು ಕಂಪ್ಲೀಟ್ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿರುತ್ತದೆ. 

Also Read: ರೇಷನ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ! ಅಕ್ಕಿಯ ಬದಲು ಹಣ ವಿತರಣೆ! ಕೇಂದ್ರದ ಮಹತ್ವ ಚಿಂತನೆ!

ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಬೇಕು ಸ್ನೇಹಿತರೆ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ. 

Ration Card Correction

ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಸಲು ನಮ್ಮ ಒಂದು ರಾಜ್ಯ ಸರ್ಕಾರವು(Ration Card Correction ) ಅವಕಾಶವನ್ನು ನೀಡಿದ್ದು ಕೆಲವು ದಿನಗಳ ಮಾತ್ರ ಬಾಕಿ ಇವೆ ಎಂದು ತಿಳಿಸಿದೆ ಆದಕಾರಣ ಯಾರ್ಯಾರು ತಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿಯನ್ನ ಮಾಡಿಸಬೇಕು ಅವರು ಬೇಗನೆ ಹೋಗಿ ತಿದ್ದುಪಡಿಯನ್ನು ಮಾಡಿಸಿ. 

ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು ಯಾವ್ಯಾವು? ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಎಲ್ಲಿ ಹೋಗಿ ಸಲ್ಲಿಸಬೇಕು ಎಂಬುದರ ಬಗ್ಗೆ ಕೆಳಗೆ ಸಂಪೂರ್ಣವಾಗಿ ಮಾಹಿತಿ ನೀಡಿದೆ. 

ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ (Ration Card Correction) ಮಾಡಿಸಬಹುದಾದ ತಿದ್ದುಪಡಿಗಳು 

  • ಹೊಸ ಸದಸ್ಯರ ಹೆಸರನ್ನು ಸೇರಿಸುವುದು 
  • ಪಡಿತರ ಚೀಟಿಯ ವಿಳಾಸವನ್ನ ಬದಲಾಯಿಸುವುದು 
  • ಸದಸ್ಯರನ್ನು ತೆಗೆದುಹಾಕುವುದು 
  • ಮಕ್ಕಳನ್ನ ಪಡಿತರ ಚೀಟಿಗೆ ಸೇರಿಸುವುದು 
  • ಮರಣ ಹೊಂದಿದ ಸದಸ್ಯರ ಹೆಸರು ತೆಗೆದುಹಾಕುವುದು 
  • ಆಧಾರ್ ಕಾರ್ಡ್ ನವೀಕರಣ ಪಡಿತರ ಚೀಟಿಗೆ 

ಗೆಳೆಯರೇ ಮೇಲೆ ನೀಡಿರುವಂತಹ ಎಲ್ಲ ತಿದ್ದುಪಡಿಯನ್ನ ನೀವು ಈ ಸಲದ ಪಡಿತರ ಚೀಟಿಯ ತಿದ್ದುಪಡಿಯಲ್ಲಿ ಮಾಡಿಸಬಹುದಾಗಿದೆ ಈ ಒಂದು ತಿದ್ದುಪಡಿಯನ್ನ ಎಲ್ಲಿ ಮಾಡಿಸಬೇಕು ಕೆಳಗೆ ಮಾಹಿತಿ ನೀಡಿದ್ದೇವೆ.

(Ration Card Correction) ಪಡಿತರ ಚೀಟಿ ತಿದ್ದುಪಡಿ ಎಲ್ಲಿ ಮಾಡಿಸಬೇಕು…?

ನೇತರೇ ನೀವು ಪಡಿತರ ಚೀಟಿ ತಿದ್ದುಪಡಿಯಲ್ಲ ಆನ್ಲೈನ್ ಮೂಲಕ ಮಾಡಿಸಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಅಥವಾ ನಿಮ್ಮ ಊರಿನ ಗ್ರಾಮ ಒನ್ ಕೇಂದ್ರಕ್ಕೆ ಜೊತೆಗೆ ಕರ್ನಾಟಕ ಒನ್ ಇಲ್ಲವೇ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡುವುದರ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಹಳೆಯ ಪಡಿತರ ಚೀಟಿ 
  • ಆಧಾರ್ ಕಾರ್ಡ್ 
  • ಮೊಬೈಲ್ ಸಂಖ್ಯೆ 
  • ಬಯೋಮೆಟ್ರಿಕ್ 
  • ಜನನ ಪ್ರಮಾಣ ಪತ್ರ (6 ವರ್ಷದ ಮಗುವಿಗೆ ಮಾತ್ರ) 
  • ಮರಣ ಪ್ರಮಾಣ ಪತ್ರ (ಸತ್ತು ಹೋದ ಸದಸ್ಯರ ಹೆಸರು ತೆಗೆಯುವುದಕ್ಕೆ) 

ಅರ್ಜಿ ಸಲ್ಲಿಸಲು ಎಷ್ಟು ದಿನ ಅವಕಾಶ…?

ಸ್ನೇಹಿತರೆ ನೀವು ನಿಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿಯನ್ನ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಮಾಡಬಹುದಾಗಿದೆ ಆದರೆ ರೇಷನ್ ಕಾರ್ಡ್ ತಿದ್ದುಪಡಿಯ ಕೊನೆ ದಿನಾಂಕಕ್ಕೆ ಯಾವುದೇ ಒಂದು ದಿನಾಂಕವನ್ನ ಇನ್ನು ಕೂಡ ನಮ್ಮ ಒಂದು ರಾಜ್ಯ ಸರ್ಕಾರವು ನಿಗದಿಪಡಿಸಿಲ್ಲ. 

ಇದನ್ನು ಓದಿ:ಸ್ನೇಹಿತರೆ ತಮಗೆ ಈ ಒಂದು ಲೇಖನವು ಇಷ್ಟವಾಗಿದ್ದರೆ ನಾವು ಪ್ರತಿ ದಿನವೂ ಕೂಡ ಇದೇ ತರದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ಹಾಕುತ್ತೇವೆ ಎಲ್ಲ ಲೇಖನಗಳ ಮಾಹಿತಿಯನ್ನು ಪಡೆಯಲು ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ.

Leave a Comment